Preloader

ವಿಶ್ವಂ ಸ್ಕೂಲ್‌ ಆಫ್‌ ಆರ್ಟ್‌

  1. Home
  2. Vishwam School of Arts

ವಿಶ್ವಂ ಸ್ಕೂಲ್‌ ಆಫ್‌ ಆರ್ಟ್‌

ವಿಶ್ವಕರ್ಮ ಕಲಾ ಪರಿಷತ್ ಪ್ರಾರಂಭಿಸಿರುವ ʼವಿಶ್ವಂ ಸ್ಕೂಲ್ ಆಫ್ ಆರ್ಟ್ʼ ವೈವಿಧ್ಯಮಯ ಕಲೆಗಳನ್ನು ಒಂದೇ ಸೂರಿನಡಿಯಲ್ಲಿ ಸುಲಭವಾಗಿ ಕಲಿಯುವಂತಹ ಸೌಲಭ್ಯವನ್ನು ಒದಗಿಸುತ್ತಿದೆ.

ಚಿತ್ರ ಕಲೆಯಿಂದ ಹಿಡಿದು ಶಿಲ್ಪಕಲೆಯವರೆಗೆ ವೈವಿಧ್ಯಮಯ ಕಲಾ ಪ್ರಕಾರಗಳನ್ನು ನುರಿತ ಕಲಾ ಶಿಕ್ಷಕರಿಂದ ಕಲಿಯುವ ಅವಕಾಶವನ್ನು ಒದಗಿಸುತ್ತಿದೆ. ಪರಂಪರೆ ಹಾಗೂ ಸೃಜನಶೀಲತೆ ಕಲೆಯ ಅಭಿವ್ಯಕ್ತಿಗೆ ಶಕ್ತಿ ತುಂಬಬಲ್ಲ ಮಹತ್ವಪೂರ್ಣ ಅಂಶಗಳಾಗಿವೆ

ಈ ಎರಡೂ ಅಂಶಗಳನ್ನು ಸಮೃದ್ಧವಾಗಿ ಮೈಗೂಡಿಸಿಕೊಂಡಿರುವ ಪ್ರಬುದ್ಧ ಕಲಾ ಶಿಕ್ಷಕರ ತಂಡವು ಈ ಸಂಸ್ಥೆಯ ಮೂಲಕ ವಿಭಿನ್ನ ಕಲೆಗಳನ್ನು ಧಾರೆಯೆರೆಯಲು ಸಿದ್ಧವಾಗಿದೆ.

WHY VISHWAM

ತರಗತಿಯ ವಿವರಗಳು

ಇತರ ತರಗತಿಗಳು:

ರಂಗೋಲಿ ಆರ್ಟ್, ಪಾಪ್ ಅಪ್ ಆರ್ಟ್, ಚಾಕ್ ಆರ್ಟ್, ಕ್ಯಾಂಡಲ್ ಆರ್ಟ್, ಸೋಪ್ ಆರ್ಟ್, ಗೂಡು ದೀಪ ತಯಾರಿಕೆ, ಗಾಳಿಪಟ ತಯಾರಿಕೆ..