ಸ್ಥಾಪನೆ : 26-03-2023
“ಸಮರ್ಪಣಂ” ಕಲೋತ್ಸವ
ಪರಂಪರೆ ಹಾಗೂ ಸಂಸ್ಕೃತಿಯ ಸಂಪನ್ನತೆಯಿಂದ ರಾಷ್ಟ್ರಾಭ್ಯುದಯಕ್ಕಾಗಿ ಸಂಘಟನೆ
Samarpanam Kalotsava 2024
ಕಲೋತ್ಸವದ ಮೂಲಕ ನೂರಾರು ಕಲಾವಿದರ ಕಲಾಪ್ರದರ್ಶನಕ್ಕೆ ಅವಕಾಶ . ಪ್ರತಿಯೊಂದು ಕಲಾಕೃತಿಯಲ್ಲೂ ಕಲಾಕಾರರ ಕೈಚಳಕ ವಿಶೇಷವಾಗಿ ಎದ್ದು ಕಾಣುತ್ತಿತ್ತು
ಕಲಾ ಹಾಗೂ ಶಿಲ್ಪ ಪರಂಪರೆಯನ್ನು ಉಳಿಸಿ ಬೆಳೆಸಲು ವೈವಿಧ್ಯಮಯ ಕಲಾ ಪ್ರಕಾರಗಳನ್ನು ಕಲಿಸುವಂತಹ ಕಲಾಶಾಲೆಗಳನ್ನು ಸ್ಥಾಪಿಸಿ , ನಡೆಸುವುದು.